Copy page URL Share on Twitter Share on WhatsApp Share on Facebook
Get it on Google Play
Meaning of word ಸ್ತ್ರೀ from ಕನ್ನಡ dictionary with examples, synonyms and antonyms.

ಸ್ತ್ರೀ   ನಾಮಪದ

Meaning : ಯಾರಾದರೂ ವಿವಾಹವಾದಂತಹ ಮಹಿಳೆ

Example : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

Synonyms : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಹೆಂಗಸು, ಹೆಂಡತಿ


Translation in other languages :

A married woman. A man's partner in marriage.

married woman, wife

Meaning : ಹೆಣ್ಣು ಜಾತಿ

Example : ಹೆಣ್ಣು ಆನೆ, ಮೇಕೆ, ಹೆಣ್ಣು ಹಕ್ಕಿ ಇತ್ಯಾದಿಗಳು ಹೆಣ್ಣು ಜಾತಿಗೆ ಸೇರಿರುವುದು.

Synonyms : ಹೆಣ್ಣು


Translation in other languages :

वह जो मादा जाति का हो।

हथनी, बकरी, चिड़िया आदि मादा हैं।
मादा, स्त्री

An animal that produces gametes (ova) that can be fertilized by male gametes (spermatozoa).

female

Meaning : ಸುಂದರ ಯುವತಿ

Example : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

Synonyms : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ

Meaning : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ

Example : ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ

Synonyms : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಹೆಂಗಸು


Translation in other languages :

मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।

आज की महिलाएँ हर क्षेत्र में पुरुषों की बराबरी कर रही हैं।
अंगना, अबला, औरत, ज़न, जोषिता, तनु, तिय, तिरिया, तीव, त्रिया, नार, नारी, बैयर, भाम, भामा, भामिनी, महिला, मानवी, मानुषी, मेहना, योषिता, रमणी, लुगाई, लोगाई, वनिता, वामा, वासिता, वासुरा, सुनंदा, सुनन्दा, स्त्री

A person who belongs to the sex that can have babies.

female, female person