Meaning : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ
Example :
ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.
Synonyms : ಅಡಬಡಿಸು, ಗಾಬರಿಗೊಳ್ಳು, ಗಾಬರಿಪಡು, ಗಾಬರಿಬೀಳು, ಗಾಬರಿಯಾಗು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು
Translation in other languages :
Meaning : ಭಯ, ಭೀತಿ ಹುಟ್ಟಿಸುವಂತಹ ಯಾವುದಾದರು ವಸ್ತು ಅಥವಾ ಸಂದರ್ಭವನ್ನು ನೋಡಿ ಒಮ್ಮಿಂದೊಮ್ಮೆ ನಿಲ್ಲುವುದು
Example :
ಅವನು ರಸ್ತೆಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದನು.
Synonyms : ಬೆಚ್ಚಿ ಬೀಳು, ಬೆಚ್ಚು, ಹೆದರು
Translation in other languages :