Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಟಾರ್ from ಕನ್ನಡ dictionary with examples, synonyms and antonyms.

ಸ್ಟಾರ್   ನಾಮಪದ

Meaning : ತ್ರಿಕೋನಗಳು ಒಂದನ್ನೊಂದು ಹಾದು ರೂಪಿತವಾಗುವ ಐದು ಅಥವಾ ಅದಕ್ಕೂ ಹೆಚ್ಚು ಮೂಲೆಯುಳ್ಳ ಸಮತಲ ಆಕೃತಿ

Example : ನಕ್ಷತ್ರವನ್ನು ಸಂಕೇತ ರೂಪದಲ್ಲಿ ಬಳಸಲಾಗುತ್ತದೆ.

Synonyms : ನಕ್ಷತ್ರ


Translation in other languages :

* एक समतल आकृति जिसमें पाँच या उससे अधिक कोण होते हैं।

सितारा विशेषकर प्रतीक के रूप में प्रयुक्त होता है।
सितारा, स्टार

A plane figure with 5 or more points. Often used as an emblem.

star

Meaning : ನಕ್ಷತ್ರದಂತೆ ಇರುವ ಚಿಹ್ನೆ

Example : ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ.

Synonyms : ನಕ್ಷತ್ರ


Translation in other languages :

सितारे (*) की तरह का चिह्न।

गलत शब्दों के आगे सितारा लगा दें।
सितारा, सितारा चिन्ह, सितारा चिह्न, स्टार

A star-shaped character * used in printing.

asterisk, star