Meaning : ಶಿಷ್ಟ ರೂಪ ಅಥವಾ ಶಿಷ್ಟತೆಯ ಜೊತೆಗೆ
Example :
ಎಲ್ಲರೊಂದಿಗೆ ಯಾವಾಗಲೂ ಸೌಜನ್ಯದೊಂದಿಗೆ ನಡೆದುಕೊಳ್ಳಬೇಕು.
Synonyms : ಶಿಷ್ಟಾಚಾರದೊಂದಿಗೆ, ಶಿಷ್ಟಾಚಾರದೊಡನೆ, ಶಿಷ್ಟಾಚಾರಪೂರ್ವಕವಾಗಿ, ಸಭ್ಯತಾಪೂರ್ವಕವಾಗಿ, ಸಭ್ಯತೆಯೊಂದಿಗೆ, ಸಭ್ಯತೆಯೊಡನೆ, ಸೌಜನ್ಯದೊಂದಿಗೆ, ಸೌಜನ್ಯಪೂರ್ವಕವಾಗಿ
Translation in other languages :
शिष्ट रूप से या शिष्टता के साथ।
सबके साथ शिष्टतः व्यवहार करना चाहिए।