Copy page URL Share on Twitter Share on WhatsApp Share on Facebook
Get it on Google Play
Meaning of word ಸೌಖ್ಯ from ಕನ್ನಡ dictionary with examples, synonyms and antonyms.

ಸೌಖ್ಯ   ನಾಮಪದ

Meaning : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು

Example : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.

Synonyms : ಕಲ್ಯಾಣ, ಕುಶಲ, ಕ್ಷೇಮ, ಹಿತ


Translation in other languages :

किसी के द्वारा या अन्य किसी प्रकार से होने वाली किसी की भलाई।

वही काम करें जिसमें सबका हित हो।
कल्याण, फ़ायदा, फायदा, भला, मंगल, हित

Something that aids or promotes well-being.

For the benefit of all.
benefit, welfare

Meaning : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ

Example : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.

Synonyms : ಆರೋಗ್ಯ, ನೆಮ್ಮದಿ, ರೋಗದಿಂದ ಮುಕ್ತಿ, ಸಂತೋಷ, ಸ್ವಾಸ್ಥ್ಯ


Translation in other languages :

स्वस्थ या निरोग होने की अवस्था।

नियमित व्यायाम करने से स्वास्थ्य ठीक रहता है।
अरोगिता, अरोग्यता, आरोगिता, तंदरुस्ती, तबियत, तबीयत, बहाली, सेहत, स्वास्थ्य

The general condition of body and mind.

His delicate health.
In poor health.
health

Meaning : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ

Example : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ

Synonyms : ಆರೋಗ್ಯ, ಕುಶಲ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ


Translation in other languages :

The condition of prospering. Having good fortune.

prosperity, successfulness