Copy page URL Share on Twitter Share on WhatsApp Share on Facebook
Get it on Google Play
Meaning of word ಸೌಂದರ್ಯ from ಕನ್ನಡ dictionary with examples, synonyms and antonyms.

ಸೌಂದರ್ಯ   ನಾಮಪದ

Meaning : ನುಣುಪಾಗುವ ಅವಸ್ಥೆ

Example : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.

Synonyms : ಅಂದ, ಜಾರಿಕೆ, ನುಣುಪ, ಬೆಡ, ಸ್ನಿಗ್ಧತೆ


Translation in other languages :

चिकना होने की अवस्था।

माँजने के बाद भी बर्तन से तेल का चिकनापन नहीं गया।
चिकनाई, चिकनापन, चिकनाहट, स्निग्धता

Meaning : ಸುಂದರಕವಾಗೊ ಆಗುವ ಸ್ಥಿತಿ ಆತವಾ ಭಾವನೆ

Example : ಫ್ಯಾಶನ್ ಜಗತ್ತಿನಲ್ಲಿ ಶರೀರದ ಸೌಂದರ್ಯವನ್ನು ಹೆಚ್ಚುವುದು ಬಹಳ ಅವಶ್ಯಕ

Synonyms : ಅಂದದ, ಲಾವಣ್ಯ


Translation in other languages :

सुडौल होने की अवस्था या भाव।

फैशन की दुनिया में शरीर की सुडौलता एक आवश्यक शर्त है।
सुडोलपन, सुडौलता, सुष्ठता, सौष्ठव

Meaning : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

Example : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

Synonyms : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ


Translation in other languages :

A quality that outshines the usual.

brilliancy, luster, lustre, splendor, splendour

Meaning : ಸ್ತ್ರೀಯ ಶಾರೀರಿಕ ಸೌಂದರ್ಯ

Example : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.

Synonyms : ಚೆಲುವು, ಲಾವಣ್ಯ


Translation in other languages :

किसी स्त्री का (उत्कृष्ट) शारीरिक सौंदर्य।

उसका हुस्न लाजवाब है।
हुस्न

Meaning : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

Example : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

Synonyms : ಒಯ್ಯಾರ, ಪ್ರಕಾಶ, ಮಿಂಚು, ಹೊಳಪು


Translation in other languages :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ಸೌಂದರ್ಯ   ಗುಣವಾಚಕ

Meaning : ನೋಡಲು ಸುಂದರವಾದ

Example : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.

Synonyms : ಕಾಂತಿ, ಮೋಹಕ, ರೂಪ, ಶೂಭೆ


Translation in other languages :

जिसे सरलता या आसानी से देखा जा सके।

पंडालों की सुदर्शन प्रतिमाएँ बहुत ही भव्य थीं।
सुदर्श, सुदर्शन

Very pleasing to the eye.

My bonny lass.
There's a bonny bay beyond.
A comely face.
Young fair maidens.
bonnie, bonny, comely, fair, sightly