Meaning : ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ
Example :
ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು.
Meaning : ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ
Example :
ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು.
Translation in other languages :
Meaning : ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು
Example :
ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು
Translation in other languages :
प्रतियोगिता,युद्ध,खेल आदि में सफल न होने के कारण हाथ से उसे या उससे संबंध रखनेवाली चीज़े जाने देना।
रामनाथ जुए में पाँच हज़ार हार गया।Meaning : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ
Example :
ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.
Synonyms : ಅಪಜಯ ಹೊಂದು, ಅಪಜಯ-ಹೊಂದು, ಅಪಜಯವಾಗು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಅಸಫಲವಾಗು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು
Translation in other languages :
Meaning : ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ
Example :
ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು.
Translation in other languages :
किसी को खूब तंग कराना या दुखी करना।
मुकाबले में जीत के लिए उन्हें विपक्षियों को नाकों चने चबवाने होंगे।