Copy page URL Share on Twitter Share on WhatsApp Share on Facebook
Get it on Google Play
Meaning of word ಸೋಲಿಸು from ಕನ್ನಡ dictionary with examples, synonyms and antonyms.

ಸೋಲಿಸು   ಕ್ರಿಯಾಪದ

Meaning : ಸೋಲಿಸುವ ಪ್ರಕ್ರಿಯೆ

Example : ಅವನು ಪದೇ ಪದೇ ನನ್ನನ್ನು ಮಣಿಸುತ್ತಲ್ಲಿದ್ದ.

Synonyms : ಮಣಿಸು


Translation in other languages :

हार मनवाना।

वह बार-बार मुझे झुकाता रहा।
झुकाना, नवाना

Meaning : ಯಾವುದೇ ಕೆಲಸ ಇತ್ಯಾದಿಗಳಲ್ಲಿ ಮತ್ತೊಬ್ಬರು ಮಾಡುವಂತೆ ಸರಿಸಮನಾಗಿ ಮಾಡುವ ಪ್ರಕ್ರಿಯೆ

Example : ಕ್ರಿಕೆಟ್ ನಲ್ಲಿ ಭಾರತದ ಆತಗಾರರು ಯಾವುದೇ ದೇಶದ ಆಟಗಾರರನ್ನು ಮಣಿಸುವ ಶಕ್ತಿ ಹೊಂದಿದ್ದಾರೆ.

Synonyms : ಮಣಿಸು


Translation in other languages :

किसी काम आदि में किसी की बराबरी करना।

क्रिकेट में भारत किसी भी देश को टक्कर दे सकता है।
टक्कर देना, बराबरी करना

Meaning : ಸ್ಪರ್ಧೆಯಲ್ಲಿ ವಿಪಕ್ಷದವರನ್ನು ಸೋಲಿಸು ಅಥವಾ ಹಿಂದಕ್ಕಟ್ಟು

Example : ಸೈಕಲ್ ಓಟದಲ್ಲಿ ಮಹೇಶನು ಸೂರಜನನ್ನು ಪರಾಜಯಗೊಳಿಸಿದನು.

Synonyms : ಪರಾಜಯಗೊಳಿಸು, ವಿಮುಖಗೊಳಿಸು, ಹಿಂದಕ್ಕಟ್ಟು


Translation in other languages :

प्रतियोगिता में विपक्षी को हराना या पीछे छोड़ना।

साइकिल दौड़ में महेश ने सूरज को पछाड़ दिया।
ढेर करना, धूल चटाना, पछाड़ना, पराजित करना, परास्त करना, मात देना, मारना, शिकस्त देना, हराना

Win a victory over.

You must overcome all difficulties.
Defeat your enemies.
He overcame his shyness.
He overcame his infirmity.
Her anger got the better of her and she blew up.
defeat, get the better of, overcome