Copy page URL Share on Twitter Share on WhatsApp Share on Facebook
Get it on Google Play
Meaning of word ಸೋರೆಕಾಯಿ from ಕನ್ನಡ dictionary with examples, synonyms and antonyms.

ಸೋರೆಕಾಯಿ   ನಾಮಪದ

Meaning : ಒಂದು ಗಿಡ ಅದರಲ್ಲಿ ಗೋಲಾಕಾರವಾದ ಅಥವಾ ಉದ್ದವಾದ ಕಾಯಿ ಬಿಡುತ್ತದೆ

Example : ನಮ್ಮ ಮನೆಯಲ್ಲಿ ಇಂದು ಸೋರೆಕಾಯಿಯ ಪಲ್ಯವನ್ನು ಮಾಡಿದ್ದಾರೆ.

Synonyms : ಸೋರೆಬುರುಡೆ


Translation in other languages :

एक बेल जिसमें गोल या लंबे फल लगते हैं।

लौकी में बहुत फल लगे हैं।
अलाबू, आल, कद्दू, घिया, घीया, तुंबुक, तुम्बुक, लावु, लौकी, वृहत्फला

Old World climbing plant with hard-shelled bottle-shaped gourds as fruits.

bottle gourd, calabash, lagenaria siceraria

Meaning : ಒಂದು ಪ್ರಕಾರದ ಬೇಲಿಯ ಫಲ ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

Example : ಅವನು ಸೋರೆಕಾಯಿಯ ಕಾಯಿಪಲ್ಲೆಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾನೆ.


Translation in other languages :

एक प्रकार की बेल का फल जिसकी तरकारी बनाई जाती है।

वह लौकी की सब्जी बड़े चाव से खाता है।
अलाबू, आल, कद्दू, घिया, घीया, तुंबुक, तुम्बुक, पिंडफल, पिण्डफल, लावु, लौकी, वृहत्फला