Copy page URL Share on Twitter Share on WhatsApp Share on Facebook
Get it on Google Play
Meaning of word ಸೋಮಾರಿ from ಕನ್ನಡ dictionary with examples, synonyms and antonyms.

ಸೋಮಾರಿ   ನಾಮಪದ

Meaning : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

Example : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

Synonyms : ಆಲಸಿ, ಮೈಗಳ್ಳ


Translation in other languages :

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಸೋಮಾರಿ   ಗುಣವಾಚಕ

Meaning : ಪ್ರಯತ್ನ ಮಾಡದವನು

Example : ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.

Synonyms : ಆಲಸಿ


Translation in other languages :

प्रयत्न न करने वाला।

अप्रयत्नशील व्यक्ति कभी सफल नहीं होते हैं।
अनुद्यमशील, अनुद्यमी, अनुद्योगी, अप्रयत्नवान, अप्रयत्नशील, अप्रयत्नी, अप्रयासशील, अप्रयासी, अयत

Not showing effort or strain.

A difficult feat performed with casual mastery.
Careless grace.
casual, effortless

Meaning : ಆಲಸವನ್ನು ಹೊಂದಿರುವಂತಹ

Example : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

Synonyms : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತಹ


Translation in other languages :

आलस्य उत्पन्न करनेवाला।

अलस सवेरा कष्टप्रद जान पड़ता है।
अलस

Meaning : ಯಾವುದೇ ರೀತಿಯಲ್ಲಿ ಕಷ್ಟಪಡದೆ ಮತ್ತು ಪರಿಶ್ರಮವಿಲ್ಲದಂತಹ

Example : ಅವನ ಸೋಮಾರಿ ಜೀವನದಿಂದ ಎಲ್ಲರಿಗೂ ಚಿಂತೆಯಾಗಿದೆ.

Synonyms : ಅಲಸಿ, ಬೇಜವಬ್ದಾರಿ


Translation in other languages :

अजगर जैसा या बिना परिश्रम का।

उसकी अजगरी वृत्ति से सभी परेशान हैं।
अजगरी