Subscribe
URL of the page has been copied to clipboard.
Meaning : ತಾಯಿಯ ಸಹೋದರ
Example : ಕಿರಣನ ಸೋದರಮಾವ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.
Synonyms : ಮಾವ, ಸೋದರ ಮಾವ, ಸೋದರ-ಮಾವ
Translation in other languages :हिन्दी English
माँ का भाई।
The brother of your father or mother. The husband of your aunt.
Meaning : ಸೋದರ ಅತ್ತೆಗೆ ಹುಟ್ಟಿದ ಮಗ
Example : ಮೋಹನ ನನ್ನ ಸೋದರಮಾವನ ಮಗ.
Translation in other languages :हिन्दी
मामा से उत्पन्न।
Install App