Subscribe
URL of the page has been copied to clipboard.
Meaning : ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ
Example : ಆರು ವರ್ಷದ ಮಗು ಸಾವಿರ ಪುಟದ ಕಾದಂಬರಿ ಬರೆದು ಅಚ್ಚರಿ ಹುಟ್ಟಿಸಿದ್ದಾನೆ.
Synonyms : ಅಚ್ಚರಿ, ಕಟ್ಟೆಚ್ಚರ, ಚಮತ್ಕಾರ, ನಿಬ್ಬೆರಗು, ವಿಸ್ಮಯ
Translation in other languages :हिन्दी English
कोई ऐसा आश्चर्यजनक या अद्भुत कार्य या व्यापार जो साधारणतः देखने में न आता हो और जो अलौकिक और असंभव-सा समझा जाता हो।
Any amazing or wonderful occurrence.
Meaning : ವಿಸ್ಮಯ ಹಾಗು ಆಶ್ಚರ್ಯವುಂಟುಮಾಡುವಂಥ ಅಲೌಕಿಕ ಕಾರ್ಯ(ಸಾಮಾನ್ಯ ಮನುಷ್ಯರು ಮಾಡಲಾಗದಂಥಹ)
Example : ಚಂದ್ರಕಾಂತನ ಕಥೆಗಳು ವಿಸ್ಮಯದಿಂದ ಕೂಡಿವೆ.
Synonyms : ಕೌತುಗ, ಬೆಕ್ಕಸ, ವಿಸ್ಮಯ
जादू के जोर से किया जाने वाला ऐसा आश्चर्यजनक काम जिसे लोग अलौकिक समझें।
Install App