Meaning : ಔಷದಿ ಮತ್ತು ಮಸಾಲೆಯ ರೂಪದಲ್ಲಿ ಬಳಸುವ ಒಂದು ಬೀಜ
Example :
ಸೋಂಪಿನಿಂದ ಸಾರಾಯನ್ನು ಸಹ ಮಾಡುವರು.
Synonyms : ಶತಪುಷ್ಪ
Translation in other languages :
दवा और मसाले के रूप में प्रयुक्त होने वाला एक बीज।
सौंफ से शराब भी बनाई जाती है।