Meaning : ಹೊಲಸು, ಮಲಿನವಾದ ಅಥವಾ ಅಶುದ್ಧವಾದ ವಸ್ತುಗಳಿಂದ ಬರುವ ರೋಗ
Example :
ಸೋಂಕು ರೋಗದಿಂದ ನಾವು ದೂರವಿರಬೇಕು.
Translation in other languages :
Meaning : ಒಂದು ರೋಗವು ಏಕಕಾಲದಲ್ಲಿ ಅನೇಕರಿಗೆ ಹರಡುವ ಸ್ಥಿತಿ
Example :
ಮಳೆಗಾಲದಲ್ಲಿ ಹಲವಾರು ಸೋಂಕಿನ ಭಯವಿರುತ್ತದೆ.
Synonyms : ಸೊಂಕು-ಸಂಕ್ರಮಣ
Translation in other languages :
किसी रोग का एक साथ कई लोगों को होने वाला संक्रमण।
वर्षा के दिनों में जठरांत्र शोथ के सह-संक्रमण का खतरा बना रहता है।Meaning : ಗಾಳಿ ಅಥವಾ ನೀರಿನ ಮೂಲಕ ರೋಗ ಇನ್ನೊಬ್ಬನಿಗೆ ತಗಲುವುದು
Example :
ಅವನಿಗೆ ಸೋಂಕು ರೋಗವಿದೆ.
Translation in other languages :