Meaning : ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಂಚ ಮೊದಲಾದವುಗಳ ನಾಲ್ಕು ಕಡೆಗೂ ಕಟ್ಟುವಂತಹ ಬಟ್ಟೆ
Example :
ಸೊಳ್ಳೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸೊಳ್ಳೆಯ ಪರದೆಯನ್ನು ಉಪಯೋಗಿಸುತ್ತಾರೆ.
Synonyms : ಸೊಳ್ಳೆಯ ಪರದೆ, ಸೊಳ್ಳೆಯ-ಪರದೆ
Translation in other languages :
A fine net or screen (especially around beds) to protect against mosquitos.
mosquito net