Subscribe
URL of the page has been copied to clipboard.
Meaning : ಕ್ಷಿಣಿಸಿದ ಶರೀರ
Example : ಹುಷಾರಿಲ್ಲದ ಕಾರಣ ಅವನು ತುಂಬಾ ಬಡಕಲಾಗಿದ್ದಾನೆ.
Synonyms : ಕೃಷವಾದ, ಕೃಷವಾದಂತ, ಕೃಷವಾದಂತಹ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ಬಡಕಲಾದ, ಬಡಕಲಾದಂತ, ಬಡಕಲಾದಂತಹ, ಸೊರಗಿದ, ಸೊರಗಿದಂತ
Translation in other languages :हिन्दी English
शरीर से क्षीण।
Lacking excess flesh.
Meaning : ಒಣಗಿದ ಅಥವಾ ಬಾಡಿದಂತಹ
Example : ದೇವರಿಗೆ ಒಣಗಿದ ಹೂಗಳನ್ನು ಅರ್ಪಿಸುವುದಿಲ್ಲ.
Synonyms : ಒಣಗಿದ, ಒಣಗಿದಂತ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ, ಸೊರಗಿದ, ಸೊರಗಿದಂತ
Translation in other languages :हिन्दी
सूखा या कुम्हलाया हुआ।
Install App