Copy page URL Share on Twitter Share on WhatsApp Share on Facebook
Get it on Google Play
Meaning of word ಸೇವೆ from ಕನ್ನಡ dictionary with examples, synonyms and antonyms.

ಸೇವೆ   ನಾಮಪದ

Meaning : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ

Example : ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.

Synonyms : ಸೇವಾ


Translation in other languages :

सार्वजनिक या राजकीय कार्य जो किसी विशेष विभाग के जिम्मे होता है।

आजकल रेल और हवाई सेवाएँ अधिक सुगम हो गई हैं।
सेवा

Work done by one person or group that benefits another.

Budget separately for goods and services.
service

Meaning : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

Example : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

Synonyms : ಉಪಚಾರ, ಶುಶ್ರೂಷೆ


Translation in other languages :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

Meaning : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ

Example : ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.


Translation in other languages :

बड़े, पूज्य, स्वामी आदि को सुख पहुँचाने के लिए किया जाने वाला काम।

वह दिन-रात अपने माता-पिता की सेवा में लगा रहता है।
अवराधन, इताअत, इताति, ख़िदमत, खिदमत, टहल, परिचर्या, सेवा

An act of help or assistance.

He did them a service.
service

Meaning : ಕೆಲಸದವರು ಮಾಡುವ ಕೆಲಸ

Example : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

Synonyms : ಕೆಲಸ, ಚಾಕರಿ, ನೌಕರ


Translation in other languages :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ಸೇವೆ   ಕ್ರಿಯಾಪದ

Meaning : ಸೇವೆಯನ್ನು ಮಾಡುವ ಪ್ರಕ್ರಿಯೆ

Example : ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.

Synonyms : ಶುಶ್ರೂಷೆ ಮಾಡು, ಸೇವೆ ಮಾಡು


Translation in other languages :

सेवा टहल करना।

अभी मुझे दिन-रात मालकिन के मंदबुद्धि बच्चे को सेना पड़ता है।
अवराधना, सेना, सेवा करना

Work for or be a servant to.

May I serve you?.
She attends the old lady in the wheelchair.
Can you wait on our table, please?.
Is a salesperson assisting you?.
The minister served the King for many years.
assist, attend, attend to, serve, wait on