Copy page URL Share on Twitter Share on WhatsApp Share on Facebook
Get it on Google Play
Meaning of word ಸೇರುವುದು from ಕನ್ನಡ dictionary with examples, synonyms and antonyms.

ಸೇರುವುದು   ಕ್ರಿಯಾಪದ

Meaning : ಎರಡು ವಸ್ತುಗಳು ಸಮಾನವಾಗಿ ಬೆರೆಯುವಿಕೆ

Example : ಕೂಡಲ ಸಂಗಮದಲ್ಲಿ ಎರಡು ನದಿಗಳ ಸಮಾಗಮವಾಗುತ್ತದೆ.

Synonyms : ಮಿಲನವಾಗುವುದು, ಸಮಾಗಮವಾಗುವುದು


Translation in other languages :

किसी वस्तु आदि में दूसरी वस्तु आदि का समाना।

यह नदी समुद्र में समाविष्ट हो जाती है।
मिलना, रिलना, लय होना, विलय होना, समाविष्ट होना

Have as a part, be made up out of.

The list includes the names of many famous writers.
include

Meaning : ಒಂದು ಸ್ಥಳದಲ್ಲಿ ಸೇರುವುದು

Example : ಎಲ್ಲಾ ಮಕ್ಕಳು ಮೈದಾನದಲ್ಲಿ ಸೇರುತ್ತದ್ದಾರೆಅವನು ತನ್ನ ಹಣವನ್ನು ಕೂಡಿಹಾಕುತ್ತೆದ್ದಾನೆಅವನು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದಾನೆ

Synonyms : ಒಟ್ಟುಹಾಕುವುದು, ಕೂಡಿಹಾಕುವುದು, ಶೇಖರಿಸುವುದು, ಸಂಗ್ರಹಿಸುವುದು


Translation in other languages :

किसी एक जगह पर इकट्ठा होना।

सभी बच्चे मैदान में इकट्ठे हो रहे हैं।
गड्ढे में पानी एकत्र हो गया है।
अगटना, इकट्ठा होना, एकत्र होना, एकत्रित होना, गोलियाना, घुमड़ना, जमना, जमा होना, जुटना, जुड़ना

Collect or gather.

Journals are accumulating in my office.
The work keeps piling up.
accumulate, amass, conglomerate, cumulate, gather, pile up