Meaning : ಯಾವುದಾದರು ಸಂಗ್ರಾಮಗಳಲ್ಲಿ ಭಾಗಿಯಾಗಿರುವಂತಹ ವ್ಯಕ್ತಿ
Example :
ಆಗಸ್ಟ್ ಹದಿನೈದರಂದು ಸ್ವತಂತ್ರ್ಯದ ಸಮಯದಲ್ಲಿ ಹೋರಾಡಿ ಸೇನಾಪತಿಗಳಿಗೆ ಸನ್ಮಾನವನ್ನು ಮಾಡಲಾಯಿತು.
Synonyms : ದಳವಾಯಿ, ಷಣ್ಮುಖ, ಸೇನಾಧಿಪತಿ, ಸೇನಾನಿ, ಸೈನ್ಯದ ಮುಖಂಡ
Translation in other languages :
किसी संग्राम में भाग लिया हुआ व्यक्ति।
पन्द्रह अगस्त को स्वतंत्रता सेनानियों का सम्मान किया गया।Meaning : ಸೇನೆ, ಸೈನ್ಯದ ಪ್ರಧಾನ ಮತ್ತು ದೊಡ್ಡ ಅಧಿಕಾರಿ
Example :
ಮೋಹನ ಒಬ್ಬ ಒಳ್ಳೆಯನಿಷ್ಠಾವಂತ ಸೇನಾಧಿಕಾರಿ.
Synonyms : ಅಂಡಗಾಯ್ತ, ಕರ್ನಲ, ಕರ್ನಲ್ಲು, ಕುರುಂಬ, ಚಮೂಪ, ಜನರಲ್ಲು, ಜುಮ್ಲೆದಾರ, ತುಕಡಿದಾರ, ದಂಡನಾಯಕ, ದಂಡುರಿಗ, ದಣ್ಣಾಯಕ, ದಫೇದಾರ, ದಳಪತಿ, ದಳವಾಯಿ, ಫೌಜದಾರ, ಮೇಜರು, ರಿಸಾಲ್ಡಾರ್, ಲಷ್ಕರ್, ವಾಹಿನೀಪತಿ, ಸೇನಾಧಿಕಾರಿ, ಸೇನಾಧಿಪತಿ, ಸೇನಾಧ್ಯಕ್ಷ, ಸೈನಾಧಿಕಾರಿ, ಸೈನಾಧ್ಯಕ್ಷ, ಹವಾಲ್ದಾರ್, ಹುಜರ್, ಹೈಕಮಾಂಡ್
Translation in other languages :
सेना का प्रधान और सबसे बड़ा अधिकारी।
मोहन एक कुशल सेनापति है।The officer who holds the supreme command.
In the U.S. the president is the commander in chief.Meaning : ಭಾರತದ ಕೆಲವು ರಾಜ್ಯಗಳ ಒಬ್ಬ ಪೊಲೀಸ್ ಅಧಿಕಾರಿ ಚಿಕ್ಕ-ಪುಟ್ಟ ಅಪರಾಧಗಳ ಪರಿಶೀಲನೆಯನ್ನು ಮಾಡುತ್ತಾರೆ
Example :
ಒಬ್ಬ ಜಮೀನ್ದಾರ ದಳಪತಿಯನ್ನು ಭೇಟಿಯಾಗಲು ಬಂದನು.
Synonyms : ದಳಪತಿ
Translation in other languages :