Copy page URL Share on Twitter Share on WhatsApp Share on Facebook
Get it on Google Play
Meaning of word ಸೆಳೆತ from ಕನ್ನಡ dictionary with examples, synonyms and antonyms.

ಸೆಳೆತ   ನಾಮಪದ

Meaning : ಸಂಮ್ಮೋಹನಗೊಳ್ಳುವ ಕ್ರಿಯೆ ಅಥವಾ ಭಾವ

Example : ಅವನ ಮಾತಿನಲ್ಲಿ ಮೋಹಕತೆ ಇತ್ತು.

Synonyms : ಆಕರ್ಷಣೆ, ಮೋಹಕತೆ


Translation in other languages :

सम्मोहित करने की क्रिया या भाव।

उसकी बातों में सम्मोहन था, क्योंकि वह जैसा बोलता गया हम वैसा ही करते गए।
सम्मोहन

The act of inducing hypnosis.

hypnotism, mesmerism, suggestion

Meaning : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ

Example : ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.

Synonyms : ಸೆಟೆತ


Translation in other languages :

पैर के किसी नस या नसों की सिकुड़न।

टाँस के कारण वह ठीक से चल नहीं पा रहा है।
टाँस

A painful and involuntary muscular contraction.

cramp, muscle spasm, spasm

Meaning : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ

Example : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.

Synonyms : ಇಳಿತ, ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ


Translation in other languages :

समुद्र के जल का उतार या पीछे हटने की क्रिया।

ज्वार भाटे में नावें डगमगाने लगती हैं।
भटियाल, भठियाल, भाटा

The outward flow of the tide.

ebb, reflux

Meaning : ತುಂಬಿ ಹರಿಯುವ ದ್ರವ ಅಥವಾ ನೀರು

Example : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

Synonyms : ತೆರೆ, ಪ್ರವಾಹ, ಬುಗ್ಗೆ, ಸೆಲೆ, ಸ್ರೋತ, ಹರಿಯುವ ನೀರು, ಹೊಯಿಲು


Translation in other languages :

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse