Copy page URL Share on Twitter Share on WhatsApp Share on Facebook
Get it on Google Play
Meaning of word ಸೆಲ್ from ಕನ್ನಡ dictionary with examples, synonyms and antonyms.

ಸೆಲ್   ನಾಮಪದ

Meaning : ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಸಾಧಿಸಲು ಧ್ವನಿತರಂಗಗಳನ್ನು ರವಾನಿಸುವ ಫೋನಿನಂತಹ ಯಾವುದೇ ತಂತಿಯ ಸಹಾಯವಿಲ್ಲದ ಎಲ್ಲೆಂದರಲ್ಲಿ ಬಳಸಬಹುದಾದ ಪುಟ್ಟ ಯಂತ್ರ

Example : ಇಂದಿನ ದಿನಗಳಲ್ಲಿ ಯಾರೊಂದಿಗಾದರೂ ಮಾತನಾಡಬೇಕೆಂದಾಗ ತಕ್ಷಣ ಮೊಬೈಲ್ ನಲ್ಲಿ ಕಾಲ್ ಮಾಡಿ ಮಾತನಾಡಬಹುದು.

Synonyms : ಜಂಗಮವಾಣಿ, ಮೊಬೈಲ್, ಸೆಲ್ ಫೋನ್


Translation in other languages :

एक छोटे आकार (सामान्यतः हाथ के आकार का) का यन्त्र जिससे चलते-फिरते हुए भी किसी दूरस्थ व्यक्ति के साथ वार्तालाप कर सकते हैं।

भारत के अधिकांश व्यस्कों के पास चलभाष है।
आजकल जिसे देखो सड़क पर मोबाइल से बातें करता नजर आता है।
चल दूरभाष, चलभाष, चलवाणी, मोबाइल, मोबाइल फ़ोन, मोबाइल फोन, सेल, सेलफोन, हैंडसेट

A hand-held mobile radiotelephone for use in an area divided into small sections, each with its own short-range transmitter/receiver.

cell, cellphone, cellular phone, cellular telephone, mobile phone

Meaning : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ

Example : ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.

Synonyms : ಬ್ಯಾಟರಿ


Translation in other languages :

वह उपकरण जो रासायनिक क्रिया द्वारा विद्युत उत्पन्न करता है।

इस खिलौने को चलाने के लिए चार सेल लगते हैं।
बैटरी, सेल

A device that delivers an electric current as the result of a chemical reaction.

cell, electric cell