Meaning : ಯಾರೋ ಒಬ್ಬರಿಂದ ಮನಬಂದಂತೆ ಬಲವಂತವಾಗಿ ಅವರಿಂದ ಕೆಲಸ ಮಾಡಿಸುವುದು
Example :
ಗುತ್ತಿಗೆದಾರನು ಕೈದಿ ಕೆಲಸಗಾರರ ಮೇಲೆ ತುಂಬಾ ದಬ್ಬಾಳಿಕೆ ಮಾಡುತ್ತಿದ್ದ.
Synonyms : ಕೈದಿ
Translation in other languages :
Meaning : ಬಂಧನಕ್ಕೆ ಒಳಗಾದವ
Example :
ಬಂಧಿಯಾದ ಶತ್ರು ಸೈನಿಕನ ವಿಚಾರಣೆ ನಡೆದಿದೆ.
Synonyms : ಬಂಧಿಯಾದ, ಬಂಧಿಯಾದಂತ, ಬಂಧಿಯಾದಂತಹ, ಸೆರೆಸಿಕ್ಕಂತ, ಸೆರೆಸಿಕ್ಕಂತಹ
Translation in other languages :