Copy page URL Share on Twitter Share on WhatsApp Share on Facebook
Get it on Google Play
Meaning of word ಸೆಣಬು from ಕನ್ನಡ dictionary with examples, synonyms and antonyms.

ಸೆಣಬು   ನಾಮಪದ

Meaning : ಸೆಣಬಿನ ಜಾತಿಯ ಒಂದು ಪ್ರಕಾರದ ಚಿಕ್ಕ ಗಿಡ

Example : ಸೆಣಬಿನಿಂದ ಪ್ರಾಪ್ತವಾಗುವ ನಾರನ್ನು ಹಗ್ಗದ ತಯಾರಿಕೆಯಲ್ಲಿ ಬಳಸುತ್ತಾರೆ.


Translation in other languages :

जूट की जाति का एक प्रकार का छोटा पौधा।

सनई से प्राप्त रेशे रस्सी आदि बनाने के काम आते हैं।
त्वक्सार, निशावन, माल्यपुष्प, वृहत्पुष्पी, सन, सनई

Meaning : ಹಗ್ಗ, ಗೋಣಿತಟ್ಟು ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು

Example : ಈ ಹಗ್ಗವನ್ನು ಸೆಣಬಿನ ನಾರಿನಿಂದ ಮಾಡಲಾಗಿದೆ.

Synonyms : ಗೋಣಿ, ಜೂಟ್


Translation in other languages :

पटसन के रेशे जिनसे रस्सियाँ और टाट आदि बनते हैं।

जूट की रस्सी बहुत ही मज़बूत होती है।
जूट, देवा, पटवा, पटसन, पटुआ, पटुवा, पाट, शाणि

A plant fiber used in making rope or sacks.

jute

Meaning : ಒಂದು ಗಿಡದ ನಾರಿನಿಂದ ಹಗ್ಗ, ಗೋಣಿಚೀಲ, ರತ್ನಗಂಬಳಿ, ಜಮಖಾನೆ ಮೊದಲಾದವುಗಳನ್ನು ಮಾಡುತ್ತಾರೆ

Example : ಬಂಗಾಳದಲ್ಲಿ ಸೆಣಬಿನ ಬೇಸಾಯವನ್ನು ಮಾಡುತ್ತಾರೆ.

Synonyms : ಸಣಬು


Translation in other languages :

एक पौधा जिसके रेशे से रस्सी, बोरे, टाट और ग़लीचे आदि बनाये जाते हैं।

बंगाल में जूट की खेती बहुत होती है।
जूट, देवा, नालिता, पटवा, पटसन, पटुआ, पटुवा, पाट, शाणि