Meaning : ಯಾವುದೇ ವಸ್ತು ಸಂಗತಿಯ ಬಗ್ಗೆ ಮನಸ್ಸಿನಲ್ಲಿಯೇ ಆಕೃತಿಯನ್ನು ಸೃಜಿಸುವುದು
Example :
ಶಿಲ್ಪಿಯು ಕಲ್ಪನೆ ಮಾಡಿಕೊಂಡು ಮೂರ್ತಿಯನ್ನು ಕೆತ್ತುತ್ತಾನೆ.
Synonyms : ಕಲ್ಪನೆ
Translation in other languages :
The ability to form mental images of things or events.
He could still hear her in his imagination.