Copy page URL Share on Twitter Share on WhatsApp Share on Facebook
Get it on Google Play
Meaning of word ಸೂಳೆಗಾರಿಕೆ from ಕನ್ನಡ dictionary with examples, synonyms and antonyms.

ಸೂಳೆಗಾರಿಕೆ   ನಾಮಪದ

Meaning : ವ್ಯಶ್ಯೆಯಾಗಿ ಪರಪುರುಷರ ಕೈಯಿಂದ ಹಣ ಪಡೆದು ಅವರ ಜತೆ ಸಂಭೋಗ ಮಾಡುವ ಕ್ರಿಯೆ

Example : ವ್ಯಶ್ಯಾವೃತ್ತಿ ಹಳ್ಳಿಗಳಿಗೆ ಹೋಲಿಸಿ ನೋಡಿದಾಗ ನಗರದಲ್ಲಿ ಹೆಚ್ಚು ಕಂಡುಬರುವುದು.

Synonyms : ವ್ಯಭಿಚಾರ, ವ್ಯಶ್ಯಾವಾಟಿಕೆ, ವ್ಯಶ್ಯಾವೃತ್ತಿ


Translation in other languages :

वेश्या बनकर अर्थात् धन लेकर पर-पुरुषों के साथ संभोग करने की क्रिया।

वेश्यावृत्ति छोटे शहरों की अपेक्षा बड़े शहरों में अधिक देखी जाती है।
आज-कल कुछ संस्थानों में भी वेश्यावृत्ति पनप रही है।
कसब कमाना, देह व्यापार, वेश्यावृत्ति, वैश्यावृत्ति

Offering sexual intercourse for pay.

harlotry, prostitution, whoredom

Meaning : ಹೆಂಗಸು ಮತ್ತು ಗಂಡಸಿನ ಅನುಚಿತ ಸಂಬಂಧ

Example : ವ್ಯಭಿಚಾರವು ವೈವಾಹಿಕ ಸಂಬಂಧವನ್ನು ಹಾಳುಮಾಡುವುದು

Synonyms : ಗಣಿಕೆ, ಗುಡಿಸೆಟ್ಟಿ, ಜಾರಸ್ತ್ರೀ, ಜಾರಿಣಿ, ಜಾರೆ, ಪಣ್ಯಾಂಗನೆ, ಬೆಲೆವೆಣ್ಣು, ವೇಶ್ಯಾವೃತ್ತಿ, ವ್ಯಭಿಚಾರ


Translation in other languages :

A usually secretive or illicit sexual relationship.

affair, affaire, amour, intimacy, involvement, liaison