Meaning : ಹೆರಿಗೆಯಾದ ತಾಯಿ-ಮಗುವನ್ನು ನೋಡಿಕೊಳ್ಳುವ ಹೆಂಗಸು
Example :
ವೈಧ್ಯರು ಪ್ರಸೂತಿಯಾದವರನ್ನು ನೋಡಿಕೊಳ್ಳಲು ಒಬ್ಬ ಸೂಲಗಿತ್ತಿಯನ್ನು ನೇಮಿಸಿದರು
Translation in other languages :
प्रसूता का उपचार और सेवा-सुश्रूषा करनेवाली स्त्री।
चिकित्सक ने प्रसूता की देख-रेख के लिए एक दाई को नियुक्त किया।Meaning : ಮಗು ಹುಟ್ಟಲು ನೆರವಾಗುವ ಮಹಿಳೆ
Example :
ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ
Synonyms : ದಾದಿ
Translation in other languages :