Copy page URL Share on Twitter Share on WhatsApp Share on Facebook
Get it on Google Play
Meaning of word ಸೂರ್ಯ ಗ್ರಹಣ from ಕನ್ನಡ dictionary with examples, synonyms and antonyms.

ಸೂರ್ಯ ಗ್ರಹಣ   ನಾಮಪದ

Meaning : ಸೂರ್ಯ ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಚಂದ್ರಗ್ರಹಣ), ಅಥವಾ ಸೂರ್ಯ, ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಸೂರ್ಯಗ್ರಹಣ)

Example : ಸೂರ್ಯ ಗ್ರಹಣ ಅಮಾವಾಸೆಯ ದಿನದಂದೇ ಆಗುತ್ತದೆ.

Synonyms : ಗ್ರಹಣ ಹಿಡಿಯುವಿಕೆ


Translation in other languages :

सूर्य,चंद्रमा या दूसरे ज्योति-पिंड के प्रकाश की वह रुकावट जो उस पिंड के सामने किसी दूसरे पिंड के आ जाने से होती है।

सूर्य ग्रहण अमावस्या के दिन ही लगता है।
ग्रहण, ग्रास

One celestial body obscures another.

eclipse, occultation

Meaning : ಸೂರ್ಯ ಮತ್ತು ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ

Example : ಸೂರ್ಯ ಗ್ರಹಣ ಅಮವಾಸ್ಯೆಯ ದಿನದಂದು ಆಗುತ್ತದೆ.

Synonyms : ಸೂರ್ಯ-ಗ್ರಹಣ, ಸೂರ್ಯಗ್ರಹಣ


Translation in other languages :

सूर्य और पृथ्वी के बीच में चँद्रमा के आ जाने से पृथ्वी पर सूर्य के प्रकाश का न पहुँच पाने की स्थिति।

सूर्य ग्रहण अमावस्या के दिन होता है।
पर्व, सूर्य ग्रहण

The moon interrupts light from the sun.

solar eclipse