Meaning : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು
Example :
ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.
Synonyms : ಅಂಶಮಾಲಿನ್, ಅದಿತ್ಯ, ಅರಣಿ, ಅರುಣ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನಕರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪುಷ್ಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ರವಿ, ಸವಿತಾ
Translation in other languages :
हमारे सौर जगत का वह सबसे बड़ा और ज्वलंत तारा जिससे सब ग्रहों को गर्मी और प्रकाश मिलता है।
सूर्य सौर ऊर्जा का एक बहुत बड़ा स्रोत है।Meaning : ಯಾರೋ ಒಬ್ಬ ವ್ಯಕ್ತಿ ಆರಂಭಕ, ದಾರಿ ತೋರುವಅಥವಾ ಜ್ಞಾನದ ಬೆಳಕು ನೀಡಿದವ
Example :
ಅಂಬೇಡ್ಕರ್ ಅವರನ್ನು ದಲಿತ ಜಗತ್ತಿನ ಸೂರ್ಯ ಎನ್ನಬಹುದು.
Translation in other languages :
A person considered as a source of warmth or energy or glory etc.
sunMeaning : ವೈದ್ಯಶಾಸ್ತ್ರದ ದೇವರು
Example :
ಸೂರ್ಯ ಸೌರಮಂಡಲದ ಒಂದು ಗ್ರಹ.
Synonyms : ದಿನಕರ, ದಿನಮಣಿ, ದಿವಸೇಂದ್ರ, ದಿವಾಕರ, ನೇಸರ, ಪ್ರಭಾಕರ, ಭಾಸ್ಕರ, ಮಾರ್ತಂಡ, ಮಾರ್ತಾಂಡ, ಮಿತ್ರ, ರವಿ, ಸೂರ್ಯ ದೇವ, ಸೂರ್ಯ-ದೇವ
Translation in other languages :
Hindu god of friendship and alliances. Usually invoked together with Varuna as a supporter of heaven and earth.
mitraMeaning : ತನ್ನ ಸುತ್ತ ಸುತ್ತುತ್ತಿರುವ ಗ್ರಹಗಳಿಗೆ ತಾಪ ಮತ್ತು ಬೆಳಕಿನ ಆಗರವಾದ ನಕ್ಷತ್ರ
Example :
ಬ್ರಹ್ಮಾಂಡದಲ್ಲಿ ಅನೇಕ ಸೂರ್ಯರಿದ್ದಾರೆ.
Translation in other languages :
Any star around which a planetary system revolves.
sun