Copy page URL Share on Twitter Share on WhatsApp Share on Facebook
Get it on Google Play
Meaning of word ಸೂಜಿ from ಕನ್ನಡ dictionary with examples, synonyms and antonyms.

ಸೂಜಿ   ನಾಮಪದ

Meaning : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.

Example : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.


Translation in other languages :

धातु का वह पतला उपकरण जिसके छेद में धागा पीरोकर कपड़ा आदि सीते हैं।

कपड़ा सीते वक़्त सीता के हाथ में सूई चुभ गई।
सीवनी, सुई, सूई, सूईं, सूचिका, सूची, सूजी, सोजन

A needle used in sewing to pull thread through cloth.

sewing needle

Meaning : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ

Example : ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.

Synonyms : ಹಚ್ಚೆ ಚುಚ್ಚುವ ಉಪಕರಣ


Translation in other languages :

वह सुई जिससे गोदना गोदा जाता है।

गोदनहारी गोदनी से गोदना गोद रही है।
गोदनी

A sharp pointed implement (usually steel).

needle

Meaning : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)

Example : ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ

Synonyms : ಗೋಧಿಯ ನುಚ್ಚು, ರವೆ


Translation in other languages :

गेहूँ या किसी अन्य अनाज का एक विशेष प्रकार का दरदरा चूर्ण।

माँ सूजी का हलवा बना रही है।
रवा, सूजी

Milled product of durum wheat (or other hard wheat) used in pasta.

semolina