Copy page URL Share on Twitter Share on WhatsApp Share on Facebook
Get it on Google Play
Meaning of word ಸೂಚನೆ from ಕನ್ನಡ dictionary with examples, synonyms and antonyms.

ಸೂಚನೆ   ನಾಮಪದ

Meaning : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ

Example : ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.

Synonyms : ಗುರುತು, ಚಿನ್ಹೆ, ಚಿಹ್ನೆ, ಸಂಕೇತ


Translation in other languages :

दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।

रेडक्रास चिकित्सा क्षेत्र का एक महत्वपूर्ण चिह्न है।
अर्जुन ने उपलक्ष्य को देखकर लक्ष्य -वेधन किया था।
बारिश खुलने का कोई संकेत नहीं है।
अलामत, आसार, इंग, इङ्ग, उपलक्ष, उपलक्ष्य, केतु, चिन्ह, चिह्न, निशान, प्रतीक, प्रतीक चिन्ह, प्रतीक चिह्न, संकेत, सङ्केत

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

Meaning : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ

Example : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು

Synonyms : ತಿಳಿಯಪಡಿಸುವುದು, ತಿಳಿಸುವುದು, ಸುಳಿವು ನೀಡುವುದು


Translation in other languages :

किसी बात के अस्तित्व का लक्षण आदि बतानेवाला तत्व, कार्य आदि।

काले-काले मेघों से घिरा आकाश बारिश का सूचक है।
अभिसूचक, ज्ञापक, परिचायक, बोधक, सूचक

Meaning : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

Example : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

Synonyms : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸಲಹೆ


Translation in other languages :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

Meaning : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

Example : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

Synonyms : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸಂಕೇತ, ಸನ್ನೆ


Translation in other languages :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

Meaning : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

Example : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

Synonyms : ಪತ್ತೆ, ಸಮಾಚಾರ, ಸುದ್ದಿ, ಸುಳಿವು ಸಾಕ್ಷಿ


Translation in other languages :

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue

Meaning : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

Example : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

Synonyms : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ


Translation in other languages :

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information

Meaning : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು

Example : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.

Synonyms : ಎಚ್ಚರಿಕೆ, ಮುನ್ಸೂಚನೆ, ಸುಳಿವು


Translation in other languages :

चेताने या सावधान करने के लिए कही जाने वाली बात।

मौसम विभाग ने आज मछुआरों को समुद्र में न जाने की चेतावनी दी है।
अलर्ट, चेतावनी, तम्बीह, वार्निंग, वॉर्निंग

A message informing of danger.

A warning that still more bombs could explode.
warning

Meaning : ಕೋಡುಗಳ ಪಂಕ್ತಿಯನ್ನು ಕಂಪ್ಯೂಟರ್ ಪ್ರೋಗ್ರಾಮ್ ನ ಒಂದು ಭಾಗದ ರೂಪದಲ್ಲಿ ಬರೆಯುತ್ತಾರೆ.

Example : ಈಗ ನಾನು ನಿಮಗೆ ಒಂದು ಹೊಸ ಅದೇಶದ ಬಗ್ಗೆ ತಿಳಿಸಿಕೊಡುತ್ತೇನೆ.

Synonyms : ಆದೇಶ, ಕಮಾಂಡು


Translation in other languages :

(संगणक विज्ञान) कोड की पंक्ति जो कंप्यूटर प्रोग्राम के भाग के रूप में लिखी गई हो।

अभी मैं आपको एक नई कमांड के बारे में बताता हूँ।
इंस्ट्रक्शन, इन्स्ट्रक्शन, कमांड, कमाण्ड, स्टेटमेंट, स्टेटमेन्ट

(computer science) a line of code written as part of a computer program.

command, instruction, program line, statement

Meaning : ಯಾವುದಾದರೂ ಸಂಗತಿಯು ಘಟಿಸುವ ಮುನ್ನವೇ ಅದರ ಬಗ್ಗೆ ಮಾಹಿತಿ ಸಿಗುವುದು ಅಥವಾ ಯಾವುದೇ ವಸ್ತು ಅಥವಾ ಸಂಗತಿಯು ಇರುವಿನ ಬಗೆಗೆ ಮಾಹಿತಿ ಸಿಗುವುದು

Example : ಮೋಡ ಕಪ್ಪಾಗಿದ್ದರಿಂದ ರೈತರಿಗೆ ಮಳೆ ಬರುವ ಸುಳಿವು ಸಿಕ್ಕಿತು. ಯಾವುದೇ ಸೂಚನೆ ಇಲ್ಲದೆ ಶಾಲೆಗೆ ಶಾಲಾ ತನಿಕಾಧಿಕಾರಿ ಭೇಟಿ ನೀಡಿದರು.

Synonyms : ಸುಳಿವು


Translation in other languages :

पहले से ही निश्चित किया हुआ (प्रेमी प्रेमिका के) मिलने का स्थान।

नायिका मिलन स्थल पर नायक का बेसब्री से इंतजार कर रही थी।
मिलन स्थल, संकेत, संकेत स्थल, सङ्केत, सङ्केत स्थल

A place where people meet.

He was waiting for them at the rendezvous.
rendezvous