Meaning : ಸಣ್ಣವಸ್ತುಗಳು ದೊಡ್ಡದಾಗಿ ಕಾಣಿಸುವ ಒಂದು ಸಲಕರಣೆ
Example :
ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಿಯಿಂದ ಅಮೀಬಾವನ್ನು ನೋಡುತ್ತಿದ್ದಾರೆ.
Synonyms : ಮೈಕ್ರೋಸ್ಕೋಪ್, ಸೂಕ್ಷ್ಮದರ್ಶಿ ಯಂತ್ರ, ಸೂಕ್ಷ್ಮದರ್ಶಿ-ಯಂತ್ರ, ಸೂಕ್ಷ್ಮದರ್ಶಿಯಂತ್ರ
Translation in other languages :
वह यंत्र जिसके द्वारा देखने पर छोटी चीज़ें बड़ी दिखाई देती हैं।
वैज्ञानिक प्रयोगशाला में सूक्ष्मदर्शी से अमीबा को देख रहा है।Magnifier of the image of small objects.
The invention of the microscope led to the discovery of the cell.