Copy page URL Share on Twitter Share on WhatsApp Share on Facebook
Get it on Google Play
Meaning of word ಸೂಕ್ತಿ from ಕನ್ನಡ dictionary with examples, synonyms and antonyms.

ಸೂಕ್ತಿ   ನಾಮಪದ

Meaning : ವೇದ ಮಂತ್ರಗಳ ಹಲವಾರು ಸಂಗ್ರಹಗಳು

Example : ವೈದಿಕ ಯುಗದಲ್ಲಿ ಋಷಿ-ಮುನಿಗಳು ಸೂಕ್ತಿ (ಶ್ಲೋಕ)ಗಳನ್ನು ಹೇಳಿಕೊಡುತ್ತಿದ್ದರು.


Translation in other languages :

वेद के मंत्रों का कोई संग्रह।

वैदिक काल में ऋषि-मुनि सूक्त का पाठ करते थे।
सूक्त

Meaning : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ

Example : ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.

Synonyms : ಉಕ್ತಿ, ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ