Meaning : ಯಾವುದೇ ಸಂಸ್ಥೆ, ಹೋಟೆಲ್ ಮುಂತಾದ ಸ್ಥಳದಲ್ಲಿ ಕೆಲಸ ಮಾಡುವವನ ಮುಖ್ಯ ಕೆಲಸವೆಂದರೆ ದೂರವಾಣಿಯ ಕರೆಗೆ ಉತ್ತರ ಕೊಟ್ಟು ಮತ್ತು ಬಂದವರನ್ನು ಸ್ವಾಗತ ಮಾಡುವುದು
Example :
ಹೋಟೆಲ್ ಲಿಗೆ ಪ್ರವೇಶ ಮಾಡುತ್ತಿದ್ದಂತೆ ಸ್ವಾಗತಕಾರರು ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದನು
Synonyms : ಸುಸ್ವಾಗತಿಸುವವಳು, ಸ್ವಾಗತಕಾರರು, ಸ್ವಾಗತಿಸುವವ, ಸ್ವಾಗತಿಸುವವಳು ಸುಸ್ವಾಗತಕಾರರು
Translation in other languages :
किसी कार्यालय, होटल आदि में वह कर्मचारी जिसका मुख्य कार्य दूरध्वनि का जवाब देना तथा आगंतुक का स्वागत करना होता है।
होटल में प्रवेश करते ही स्वागतकर्ता ने मुस्कुराकर हमारा स्वागत किया।Meaning : ಯಾರೋ ಮಾನ್ಯರು ಅಥವಾ ಪ್ರಿಯವಾದ ವ್ಯಕ್ತಿಗಳು ಬಂದಾಗ ಮುಂದೆ ಹೋಗಿ ಅವರಿಗೆ ಅಭಿವಂದನೆ ಸಲ್ಲಿಸುವುದು
Example :
ಸ್ವಾಗತಕಾರರು ಮುಂದೆ ಬಂದು ಸ್ವಾಮೀಜಿಗೆ ಸಮಸ್ಕರಿಸಿದರು
Synonyms : ಸುಸ್ವಾಗತಿಸುವವಳು, ಸ್ವಾಗತಕಾರರು, ಸ್ವಾಗತಿಸುವವ, ಸ್ವಾಗತಿಸುವವಳು ಸುಸ್ವಾಗತಕಾರರು
Translation in other languages :
किसी मान्य अथवा प्रिय के आने पर आगे बढ़कर सादर उसका अभिवादन करने वाला व्यक्ति।
स्वागतकर्ता ने आगे बढ़कर स्वामीजी का अभिनंदन किया।