Copy page URL Share on Twitter Share on WhatsApp Share on Facebook
Get it on Google Play
Meaning of word ಸುಸಂಸ್ಕೃತ from ಕನ್ನಡ dictionary with examples, synonyms and antonyms.

ಸುಸಂಸ್ಕೃತ   ನಾಮಪದ

Meaning : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

Example : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

Synonyms : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ

ಸುಸಂಸ್ಕೃತ   ಗುಣವಾಚಕ

Meaning : ಒಳ್ಳೆಯ ಸಂಸ್ಕಾರ ಹೊಂದಿರುವ

Example : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.

Synonyms : ಸದ್ಗುಣ, ಸುಗುಣ, ಸುಶೀಲ


Translation in other languages :

उत्तम संस्कार युक्त।

सुसंस्कृत व्यक्ति का वर्ताव सबको अच्छा लगता है।
सुसंस्कृत

Marked by refinement in taste and manners.

Cultivated speech.
Cultured Bostonians.
Cultured tastes.
A genteel old lady.
Polite society.
civilised, civilized, cultivated, cultured, genteel, polite