Meaning : ಯಾವುದೇ ಸಂಗತಿಯನ್ನು ಕ್ರಮಬದ್ದವಾಗಿರುವಂತೆ ನೋಡಿಕೊಳ್ಳುವುದು
Example :
ಕ್ರೈಸ್ತ ಕಾಲೇಜಿನಲ್ಲಿ ಮಕ್ಕಳಿಗೆ ಸುವ್ಯವಸ್ಥಿತವಾದ ಭೋದನೆಯಿದೆ.
Synonyms : ವ್ಯವಸ್ಥಿತ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ, ಸುಸಂಘಟಿತವಾದ, ಸುಸಂಘಟಿತವಾದಂತ, ಸುಸಂಘಟಿತವಾದವಾದಂತಹ
Translation in other languages :
Methodical and efficient in arrangement or function.
How well organized she is.