Meaning : ಸುಃಖ-ಸಮೃದ್ಧಿ, ಶಾಂತಿ ಮೊದಲಾದವುಗಳಿಂದ ಕೂಡಿದಂತಹ
Example :
ಗುಪ್ತರ ಕಾಲವನ್ನು ಇತಿಹಾಸಕಾರರು ಸ್ವರ್ಣಯುಗವೆಂದು ಹೇಳುತ್ತಾರೆ.
Synonyms : ಸುವರ್ಣ ಕಾಲ, ಸುವರ್ಣ ಯುಗ, ಸುವರ್ಣ-ಕಾಲ, ಸುವರ್ಣಕಾಲ, ಸ್ವರ್ಣ ಕಾಲ, ಸ್ವರ್ಣ-ಕಾಲ, ಸ್ವರ್ಣ-ಯುಗ, ಸ್ವರ್ಣಕಾಲ, ಸ್ವರ್ಣಯುಗ
Translation in other languages :
Marked by peace and prosperity.
A golden era.