Copy page URL Share on Twitter Share on WhatsApp Share on Facebook
Get it on Google Play
Meaning of word ಸುಲಿ from ಕನ್ನಡ dictionary with examples, synonyms and antonyms.

ಸುಲಿ   ಕ್ರಿಯಾಪದ

Meaning : ಅಪಘಾತ ಇತ್ಯಾದಿಗಳಲ್ಲಿ ಬೀಳುವ ಹೊಡೆತ ಪೆಟ್ಟು ಉಜ್ಜುವಿಕೆ ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ಬರುವ ಪ್ರಕ್ರಿಯೆ

Example : ಗಾಡಿಯಿಂದ ಕೆಳಗೆ ಬಿದ್ದ ಕಾರಣ ಅವಳ ಕಾಲಿನ ಚರ್ಮ ಸುಲಿದು ಹೋಯಿತು.


Translation in other languages :

शरीर के किसी अंग में रगड़ लगने से त्वचा का उतर जाना।

गाड़ी से गिरने से उसके पैर की त्वचा छिल गई।
छिलना

Meaning : ಸಿಪ್ಪೆ ಸುಲಿಯುವ ಕೆಲಸವನ್ನು ಬೇರೆವರ ಕೈಯಿಂದ ಮಾಡಿಸುವ ಪ್ರಕ್ರಿಯೆ

Example : ರೈತನ್ನು ಹೊಲದಲ್ಲಿ ಈರುಳ್ಳಿ ಸಿಪ್ಪೆಯನ್ನು ಸುಲಿಸುತ್ತಿದ್ದ.


Translation in other languages :

छीलने का काम किसी और से कराना।

किसान खेत में गन्ना छिलवा रहा है।
छिलवाना

Strip the skin off.

Pare apples.
pare, peel, skin

Meaning : ಸಿಪ್ಪ ಸುಲಿಯುವ ಕೆಲಸ ಮಾಡುವ ಕ್ರಿಯೆ

Example : ಕಬ್ಬಿನ ಸಿಪ್ಪೆಯನ್ನು ಸುಲಿದಾಯಿತು.


Translation in other languages :

छीलने का काम होना।

गन्ना छिल गया।
छिलना

Meaning : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ

Example : ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.

Synonyms : ಕೆರೆದು ತೆಗೆ, ಸಿಪ್ಪೆ ಸುಲಿ, ಹೆರೆ


Translation in other languages :

छिलका या छाल उतारना।

किसान खेत में गन्ना छील रहा है।
छीलना, छोलना

Remove the hulls from.

Hull the berries.
hull