Copy page URL Share on Twitter Share on WhatsApp Share on Facebook
Get it on Google Play
Meaning of word ಸುಲಭ from ಕನ್ನಡ dictionary with examples, synonyms and antonyms.

ಸುಲಭ   ನಾಮಪದ

Meaning : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

Example : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

Synonyms : ಅನುಕೂಲತೆ, ಸರಳ, ಸವಲತ್ತು, ಸುಖ, ಸೌಕರ್ಯ, ಸೌಲಭ್ಯ


Translation in other languages :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

Meaning : ಸರಳವಾಗಿ ಸಿಗುವಂತಹದು

Example : ರೈತರಿಗೆ ಸುಲಭವಾಗಿ ಆಹಾರ ಪದಾರ್ಥ ಸಿಕ್ಕಿದರೂ ಪೌಪ್ಠಿಕ ಆಹಾರ ತಿನ್ನಲು ದೊರೆಯುವುದಿಲ್ಲ.

Synonyms : ಸರಳ


Translation in other languages :

सुलभ होने की अवस्था या भाव।

किसानों के पास अन्न की सुलभता होने पर भी उन्हें पौष्टिक आहार नसीब नहीं होता।
आलब्धता, सहज प्राप्यता, सुलभता

The quality of being at hand when needed.

accessibility, availability, availableness, handiness

ಸುಲಭ   ಗುಣವಾಚಕ

Meaning : ಸಾಧಿಸಲು ಯೋಗ್ಯವಾದಂತಹ

Example : ಗಾಯತ್ರಿ ಮಂತ್ರವು ಸರಳವಾಗಿದೆ.

Synonyms : ಸರಳ, ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


Translation in other languages :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

Meaning : ಸುಲಭವಾಗಿರುವ ಅಥವಾ ಸರಳವಾಗಿರವ

Example : ಈಶ್ವರನನ್ನು ಕಾಣಬೇಕಾದರೆ ಭಕ್ತಿಯೊಂದೆ ಸರಳ ಮಾರ್ಗ.

Synonyms : ಸರಳ, ಸಹಜ, ಸುಗಮ


Translation in other languages :

जल्दी हो सकने वाला या जिसमें कठिनाई न हो।

प्रभु प्राप्ति का सरल मार्ग भक्ति है।
अविकट, आसान, सरल, सहज, सहल, सीधा, सुगम, सुहंगम

Meaning : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

Example : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

Synonyms : ಸಮಾನ್ಯ, ಸರಳ, ಸಾಧಾರಣ, ಸೀದಾ-ಸಾದ


Translation in other languages :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल

Meaning : ಮಾಡುವುದಕ್ಕೆ ಯೋಗ್ಯವಾದಂತಹ

Example : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

Synonyms : ಸರಳ, ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


Translation in other languages :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable