Copy page URL Share on Twitter Share on WhatsApp Share on Facebook
Get it on Google Play
Meaning of word ಸುರುಳಿ from ಕನ್ನಡ dictionary with examples, synonyms and antonyms.

ಸುರುಳಿ   ನಾಮಪದ

Meaning : ಗಡಿಯಾರದ ರಚನೆ, ಪೀಠೋಪಕರಣ, ವಾಹನಗಳಿಗೆ ಮೆತ್ತಿ ಒದಗಿಸಲು ಬಳಸುವ ಸುರುಳಿ ಸುತ್ತಿದ, ಲೋಹದಿಂದ ಮಾಡಿದ, ಸ್ಥಿತಿ ಸ್ಥಾಪಕತ್ವವುಳ್ಳ ವಸ್ತು

Example : ಈ ಯಂತ್ರದ ಒಳಗೆ ಸ್ಪ್ರಿಂಗ್ ಅಳವಡಿಸಿದ್ದಾರೆ.

Synonyms : ಎಗರು ಪಟ್ಟಿ, ಸ್ಪ್ರಿಂಗ್


Translation in other languages :

धातु की बनी एक लचीली वस्तु जो दबकर, दबाकर या खिंचकर छोड़ने पर पुनः अपने आकार या स्थिति में आ जाती है।

कई वस्तुओं में स्प्रिंग लगा होता है।
कमानी, स्प्रिंग

A metal elastic device that returns to its shape or position when pushed or pulled or pressed.

The spring was broken.
spring

ಸುರುಳಿ   ಗುಣವಾಚಕ

Meaning : ಸುರುಳಿಯಾದ ಮತ್ತು ಒತ್ತಾದ

Example : ಗುಂಗುರು ಕೂದಲು ಮಕ್ಕಳಿಗೆ ಚೆನ್ನಾಗಿ ಕಾಣುತ್ತದೆ.

Synonyms : ಗುಂಗುರಾದ, ಗುಂಗುರಾದಂತ, ಗುಂಗುರಾದಂತಹ, ಗುಂಗುರು, ಸುರುಳಿಯಾದ, ಸುರುಳಿಯಾದಂತ, ಸುರುಳಿಯಾದಂತಹ


Translation in other languages :

घुमा हुआ और बल खाया हुआ।

घुँघराले बाल अच्छे लगते हैं।
कुंचित, घुँघराला, घूँघरदार, छल्लेदार

(of hair) having curls or waves.

They envied her naturally curly hair.
curly