Meaning : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು
Example :
ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.
Synonyms : ಕೆಳಗೆಚೆಲ್ಲು
Translation in other languages :
Meaning : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
Example :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
Synonyms : ಕೆಡಹು, ಚೆಲ್ಲು, ಹರಿಸು
Translation in other languages :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।Meaning : ಸುರಿಯುವ ಪ್ರವೃತ್ತಿ ಮಾಡುವುದು
Example :
ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
Synonyms : ಎರಚು, ತೇಲಿಸು, ಹರಿಸು
Translation in other languages :
बहाने में प्रवृत्त करना।
मालकिन ने नौकरानी से बासी पानी को क्यारी में बहवाया।Meaning : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ
Example :
ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.
Translation in other languages :