Meaning : ಭೂಮಿಯನ್ನು ಅಗೆಯುವುದು ಅಥವಾ ಸಿಡಿಮದ್ದಿನಿಂದ ಮಣ್ಣನ್ನು ಸಿಡಿಸಿ ಅದರ ಕೆಳಗೆ ಮಾರ್ಗ ಮಾಡುವುದು
Example :
ಕೋಟೆ ಕುಸಿದು ಹೋದಾಗ ರಾಜ ಸುರಂಗ ಮಾರ್ಗದಿಂದ ಓಡಿಹೋಗಿ ತನ್ನ ಜೀವವನ್ನು ರಕ್ಷಿಸಿಕೊಂಡ.
Translation in other languages :
A passageway through or under something, usually underground (especially one for trains or cars).
The tunnel reduced congestion at that intersection.Meaning : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು
Example :
ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.
Synonyms : ಕನ್ನ
Translation in other languages :
Trespassing for an unlawful purpose. Illegal entrance into premises with criminal intent.
break-in, breaking and entering, housebreaking