Copy page URL Share on Twitter Share on WhatsApp Share on Facebook
Get it on Google Play
Meaning of word ಸುಮ್ಮನೆ from ಕನ್ನಡ dictionary with examples, synonyms and antonyms.

ಸುಮ್ಮನೆ   ಕ್ರಿಯಾವಿಶೇಷಣ

Meaning : ಇತರರಿಗೆ ತಿಳಿಯದ ಹಾಗೆ ಇಲ್ಲವೇ ಇತರರ ಕಣ್ಣು ತಪ್ಪಿಸಿ ಯಾವುದಾದರೊಂದು ಘಟನೆ ಇಲ್ಲವೇ ಕೆಲಸ ನಡೆಯುವ ರೀತಿ

Example : ಅವನು ಸುಮ್ಮನೆ ಬಂದು ಹಿಂದೆ ನಿಂತಿದ್ದ.

Synonyms : ಒಳಗೊಳಗೆ, ಕಣ್ಣುತಪ್ಪಿಸಿ, ಕದ್ದುಮುಚ್ಚಿ, ಸದ್ದಿಲ್ಲದೆ


Translation in other languages :

दूसरों की नजर बचाकर।

श्याम चुपके से आया और मेरे पीछे खड़ा हो गया।
चुपके से, चुपके-चुपके, दरपरदा