Meaning : ಸುಮಾರಾಗಿರುವ ಅಥವಾ ಕಳಪೆಯಾಗಿರುವ
Example :
ಬಡತನದಲ್ಲಿ ಸಾಧಾರಣ ಗುಣದ ಧಾನ್ಯವನ್ನು ಬಳಸುತ್ತಲೇ ಜೀವನ ಸಾಗಿಸಬೇಕು.
Synonyms : ಕಳಪೆಯ, ಕಳಪೆಯಾದ, ಕಳಪೆಯಾದಂತ, ಕಳಪೆಯಾದಂತಹ, ಸಾಧಾರಣ ಗುಣದ, ಸಾಧಾರಣ ಗುಣದಂತ, ಸಾಧಾರಣ ಗುಣದಂತಹ, ಸುಮಾರಾದ, ಸುಮಾರಾದಂತಹ
Translation in other languages :
Moderate to inferior in quality.
They improved the quality from mediocre to above average.