Meaning : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ
Example :
ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.
Synonyms : ಕೈದು, ಬಂಧನ, ವಶ, ಸೆರೆ
Translation in other languages :