Meaning : ಯಾರೋ ಒಬ್ಬರಿಗೆ ಕೆಟ್ಟದನ್ನು ಮಾಡಲು (ವಿಶೇಷವಾಗಿ ಕೊಲೆ) ಕೊಲೆಗಡಕರು ಅಥವಾ ಅಪರಾಧಿ ಮುಂತಾದವರ ಮೂಲಕ ಹಣ ನೀಡಿ ಕೆಲಸ ಮಾಡಿಸುವ ಪ್ರಕ್ರಿಯೆ
Example :
ದಾವುದ್ ನನ್ನು ಕೊಲೆ ಮಾಡಲು ಯಾರೋ ಒಬ್ಬರು ಸಹ ಸುಪಾರಿ ತೆಗೆದುಕೊಳ್ಳಬಹುದು.
Translation in other languages :