Copy page URL Share on Twitter Share on WhatsApp Share on Facebook
Get it on Google Play
Meaning of word ಸುಧಾರಿಸುವವನು from ಕನ್ನಡ dictionary with examples, synonyms and antonyms.

Meaning : ಧಾರ್ಮಿಕ ಅಥವಾ ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ವ್ಯಕ್ತಿ

Example : ಸ್ವಾಮಿ ದಾಯನಂದ ಸರಸ್ವತಿಯವರು ತುಂಬಾ ಪ್ರಸಿದ್ದ ಸಮಾಜ ಸುಧಾರಕರಾಗಿದ್ದರು

Synonyms : ಸರಿಪಡಿಸುವವನು, ಸುಧಾರಕ, ಸುಧಾರಣೆಗಾರ


Translation in other languages :

वह जो धार्मिक अथवा सामाजिक सुधार के लिए प्रयत्न करता हो।

स्वामी दयानंद सरस्वती एक प्रसिद्ध समाज सुधारक थे।
सुधारक, सुधारकर्ता

A disputant who advocates reform.

crusader, meliorist, reformer, reformist, social reformer

Meaning : ಸಮಾಜದಲ್ಲಿನ ಕೆಟ್ಟದನ್ನು ದೂರ ಮಾಡುವವ ಅಥವಾ ಸಮಾಜದಲ್ಲಿ ಸುಧಾರಣೆ ತರುವ ವ್ಯಕ್ತಿ

Example : ಸಂತ ರಾಜ ರಾಮಮೋಹನ ರಾಯ್ ಅವರು ಒಬ್ಬ ದೊಡ್ಡ ಸಮಾಜಸುಧಾರಕರು.

Synonyms : ತಿದ್ದುವವನು, ಸಮಾಜಸುಧಾರಕ, ಸುಧಾರಕ, ಸುಧಾರಣೆಗಾರ


Translation in other languages :

सामाजिक बुराइयों को दूर करनेवाला या समाज में सुधार करनेवाला व्यक्ति।

संत राजा राममोहन राय एक बहुत बड़े समाजसुधारक थे।
समाजसुधारक

A disputant who advocates reform.

crusader, meliorist, reformer, reformist, social reformer