Copy page URL Share on Twitter Share on WhatsApp Share on Facebook
Get it on Google Play
Meaning of word ಸುಧಾರಣೆ from ಕನ್ನಡ dictionary with examples, synonyms and antonyms.

ಸುಧಾರಣೆ   ನಾಮಪದ

Meaning : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ

Example : ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.

Synonyms : ತಿದ್ದುಪಡಿ, ತಿದ್ದುಪಾಟು


Translation in other languages :

प्रस्ताव आदि में कुछ सुधार करने या घटाने-बढ़ाने की क्रिया।

कुछ नेता संविधान में संशोधन के पक्ष में हैं।
तरमीम, संशोधन

The act of amending or correcting.

amendment

Meaning : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ

Example : ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.

Synonyms : ಶುದ್ಧೀಕರಣ

Meaning : ಇರುವ ಸ್ಥಿತಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತಮಗೊಳ್ಳುವಂತೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇರುವ ಸ್ಥಿತಿಯನ್ನು ಸುಧಾರಿಸುತ್ತಾ ಹೋಗುವುದು

Example : ಹಳ್ಳಿಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಠಿಯ ಅಗತ್ಯವಿದೆ.

Synonyms : ಅಭಿವೃದ್ಧಿ


Translation in other languages :

किसी चीज़ को और अच्छा, नया व सुंदर रूप देने की क्रिया या उसे अधिक उपयोगी बनाने या उसके अधिक उपयोगी बनने की क्रिया।

इस कार्य में सुधार की आवश्यकता है।
इसलाह, इस्लाह, उद्धार, दुरुस्ती, शिष्टि, संस्करण, संस्कार, सुधार

A change for the better. Progress in development.

advance, betterment, improvement