Copy page URL Share on Twitter Share on WhatsApp Share on Facebook
Get it on Google Play
Meaning of word ಸುದ್ದಿ from ಕನ್ನಡ dictionary with examples, synonyms and antonyms.

ಸುದ್ದಿ   ನಾಮಪದ

Meaning : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

Example : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

Synonyms : ಮೂಲ, ಸುಳಿವು, ಸೂತ್ರ


Translation in other languages :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

Meaning : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

Example : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

Synonyms : ಪತ್ತೆ, ಸಮಾಚಾರ, ಸುಳಿವು ಸಾಕ್ಷಿ, ಸೂಚನೆ


Translation in other languages :

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue