Copy page URL Share on Twitter Share on WhatsApp Share on Facebook
Get it on Google Play
Meaning of word ಸುತ್ತುವುದು from ಕನ್ನಡ dictionary with examples, synonyms and antonyms.

ಸುತ್ತುವುದು   ನಾಮಪದ

Meaning : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು

Example : ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.

Synonyms : ತಿರುಗುವುದು


Translation in other languages :

घूमने की क्रिया।

पृथ्वी की अपनी घुरी पर घूर्णन के कारण ही दिन-रात होते हैं।
आवर्त, आवर्तन, आवर्त्त, आवर्त्तन, घूमना, घूर्णन

The act of rotating as if on an axis.

The rotation of the dancer kept time with the music.
rotary motion, rotation

Meaning : ವಿಜ್ಞಾನದಲ್ಲಿ ಯಾವುದಾದರು ಒಂದು ವಸ್ತು ಮತ್ತೊಂದು ವಸ್ತುವನ್ನು ಕೇಂದ್ರೆವೆಂದು ಅದರ ನಾಲ್ಕು ದಿಕ್ಕುಗಳಲ್ಲಿಯೂ ಸುತ್ತುವ ಕ್ರಿಯೆ

Example : ಪೃಥ್ವಿ ಸೂರ್ಯನನ್ನು ಮತ್ತು ಚಂದ್ರ ಪೃಥ್ವಿಯನ್ನು ಪರಿಭ್ರಮಣೆ ಮಾಡುತ್ತದೆ.

Synonyms : ಪರಿಭ್ರಮಣೆ


Translation in other languages :

विज्ञान में, किसी एक वस्तु का किसी दूसरी वस्तु को केन्द्र मानकर उसके चारों ओर घूमने या चक्कर लगाने की क्रिया।

पृथ्वी सूर्य का और चंद्रमा पृथ्वी का परिभ्रमण करता है।
परिभ्रमण

A single complete turn (axial or orbital).

The plane made three rotations before it crashed.
The revolution of the earth about the sun takes one year.
gyration, revolution, rotation

ಸುತ್ತುವುದು   ಕ್ರಿಯಾಪದ

Meaning : ನಿಂತ ಜಾಗದಲ್ಲೆ ಪರಿಭ್ರಮಿಸುವುದು

Example : ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.

Synonyms : ತಿರುಗುವುದು


Translation in other languages :

किसी वस्तु का बिना स्थान बदले या अपनी ही धुरी पर चक्कर खाना।

पृथ्वी अपनी धुरी पर घूमती है।
भौंरा ज़मीन पर नाच रहा है।
घूमना, घूर्णित होना, चक्कर खाना, नाचना

Revolve quickly and repeatedly around one's own axis.

The dervishes whirl around and around without getting dizzy.
gyrate, reel, spin, spin around, whirl