Subscribe
URL of the page has been copied to clipboard.
Meaning : ನಾಲ್ಕು ದಿಕ್ಕಿನಿಂದಲೂ ಯಾವುದರಿಂದಲಾದರೂ ಸುತ್ತುವರಿಯುವುದು
Example : ಗ್ರಾಮದಲ್ಲಿ ಕಳ್ಳನೊಬ್ಬನನ್ನು ಸುತ್ತುಗಟ್ಟಿ ಹಿಡಿದರು. ಹೊಲದ ಸುತ್ತ ಕಳ್ಳಿಬೇಲಿಯ ಸುತ್ತುವರಿ ಇದೆ
Synonyms : ಒಳಗೆ ಕೂಡು, ಬಂದಿಸು, ಸುತ್ತುವರಿ
Translation in other languages :हिन्दी English
चारों और से रोका होना या घेरे में आना।
Surround in a restrictive manner.
Install App